ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ & Smart City Tumkur ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ LHMS 2.0(Locked House Monitoring System)App ಗೆ ಸಂಬಂಧಿಸಿದಂತೆ ಪ್ರತಿ ಠಾಣೆಯ ಸಿಬ್ಬಂದಿಯವರುಗಳಿಗೆ ಕ್ಯಾಮರಾ ಅಳವಡಿಕೆ ಮತ್ತು App ಉಪಯೋಗಿಸುವ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.#TumakuruDistrictPolice#LHMSAppsSmart City Tumakuru Ashok Venkat Karnataka State Police Addl SP Tumkur

