{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಂವಿಧಾನ ಸ್ನೇಹಿತ ಬಳಗ ಬೆಂಗಳೂರು ಇವರ ವತಿಯಿಂದತುಮಕೂರಿನಲ್ಲಿ ಹಮ್ಮಿಕೊಂಡಿರುವ ಮನಮನೆ ಕಾರ್ಯಕ್ರಮದ ಭಾಗವಾಗಿ ಇಂದು ಮರಳೂರು ದಿಣ್ಣೆಯಲ್ಲಿ ಸಾರ್ವಜನಿಕರ ಸಭೆ ಏರ್ಪಡಿಸಲಾಗಿತ್ತು ಈ ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ ರವರು ಅಧ್ಯಕ್ಷತೆ ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಸಂವಿಧಾನ ಸ್ನೇಹಿತರೆ ಬಳಗದ ಪೂರ್ಣ ರವಿಶಂಕರ್ ಅಶ್ವಿನಿ ಬೋದ್ ಮನೋಜ್ ಕುಮಾರ್ ವಿನೀತ್ ಕುಮಾರ್ ಮೇಘನ ಶಿವಕುಮಾರ್ ತುಮಕೂರು ಸ್ಲಂ ಸಮಿತಿಯ ಅರುಣ್ ತಿರುಮಲಯ ಕೃಷ್ಣಮೂರ್ತಿ ಮುಬಾರಕ್ ಸ್ಥಳೀಯ ಮುಖಂಡರುಗಳಾದ ಸೈಯದ್ ಅಲ್ತಾಫ್ ಮಗದುಮ್ ಅಲಿ ರಾಜೇಂದ್ರ ಎಂ ಹಾಗೂ ಇನ್ನಿತರರು ಭಾಗವಹಿಸಿದ್ದರು.


